ಬೆಂಗಳೂರು ವಿವಿ ನೌಕರರಿಗೆ ಸಂಘದಿಂದ ಸೈಟ್ ದೋಖಾ..! ಗೃಹ‌ ನಿರ್ಮಾಣ ಸಂಘದಲ್ಲಿ ಭಾರೀ ಗೋಲ್ ಮಾಲ್...!

Thanks! Share it with your friends!

You disliked this video. Thanks for the feedback!

Loading...
SEMrush
Added by aravindh060
3 Views
ಶೈಕ್ಷಣಿಕ ವಿಷಯಗಳಿಗಿಂತಲೂ ಹೆಚ್ಚು ಇತರೆ ವ್ಯವಹಾರಗಳಿಂದಲೇ ಸುದ್ದಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಕೋಟ್ಯಾಂತರ ರೂಪಾಯಿಗಳ ಹಗರಣ ಬೆಳಕಿಗೆ ಬಂದಿದೆ... ವಿವಿ ನೌಕರಿಗಾಗಿ ರಚನೆಯಾಗಿದ್ದ ಬೆಂವಿವಿ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಬಾರೀ ಮೊತ್ತದ ಗೋಲ್ ಮಾಲ್ ನಡೆದಿದೆ... ಇದೀಗ ನೌಕರರಿಗೆ ಹಣವೂ ಇಲ್ಲ .. ಅತ್ತ ಸೈಟ್ ಸಹ ಇಲ್ಲದಂತಾಗಿದೆ... ಸಂಘದ ಅಧ್ಯಕ್ಷ ಈಶ್ವರಾಚಾರಿ ಭ್ರಷ್ಟಚಾರ ಬಯಲಾಗುವ ಭಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಲೆಮರೆಸಿಕೊಂಡಿದ್ದು.. ನ್ಯಾಯಕ್ಕಾಗಿ ನೌಕರರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ವಿರುದ್ದ ದೂರು ನೀಡಲು ಸಜ್ಜಾಗಿದ್ದಾರೆ..

Visit Us at:
►Facebook: https://www.facebook.com/SuvarnaNews
►Twitter: https://twitter.com/SuvarnaNewstv
►Website: http://www.suvarnanews.com

Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com

► SUBSCRIBE OUR CHANNEL : https://goo.gl/8eNAWQ
Category
News & Politics

Post your comment

Sign in or sign up to post comments.

Comments

Be the first to comment