ಯುಗಾದಿ 2018 : ಈ 6 ವಸ್ತುಗಳಲ್ಲಿ ಯಾವದಾದ್ರು ಒಂದನ್ನ ಮನೆಗೆ ತನ್ನಿ | Oneindia Kannada

Thanks! Share it with your friends!

You disliked this video. Thanks for the feedback!

Loading...
SEMrush
Added by admin
46 Views
Who doesn't like the the idea of having a lot of wealth and money? In fact, we all do. We work hard throughout the day to make money which is essential for our survival. Hindus believe that if you are able to keep Goddess Lakshmi happy and are able to attract Her to your home. So bring one of these 6 things to your home on this auspicious Ugadi festival day then wealth and prosperity would never leave you.


ಯಥೇಚ್ಛವಾದ ಹಣ ಮತ್ತು ಸಂಪತ್ತನ್ನು ಸಂಪಾದಿಸುವ ಆಲೋಚನೆ ಯಾರಿಗೆ ತಾನೇ ಹಿಡಿಸುವುದಿಲ್ಲ ? ಬಹುತೇಕ ನಾವೆಲ್ಲರು ಅದನ್ನೆ ನಿತ್ಯ ಜಪ ಮಾಡುತ್ತಿರುತ್ತೇವೆ. ದಿನ ನಿತ್ಯ ಈ ಗುರಿಯನ್ನು ಈಡೇರಿಸಿಕೊಳ್ಳಲು ನಾವು ನಾನಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ನಮ್ಮ ಬದುಕಿಗೆ ಅಗತ್ಯವಾದ ಹಣವನ್ನು ಸಂಪಾದಿಸಲು ಸಿಕ್ಕಾ ಪಟ್ಟೆ ಕಷ್ಟವನ್ನು ಪಡುತ್ತೇವೆ. ಹಿಂದೂಗಳು ತಮ್ಮ ಹಣ ಮತ್ತು ಐಶ್ವರ್ಯವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಲಕ್ಷ್ಮೀ ದೇವಿಯನ್ನು ಆರಾಧಿಸುತ್ತಾರೆ. ಇನ್ನು ಈ ಯುಗಾದಿ ಹಬ್ಬದ ವಿಶೇಷವಾದ ದಿನದಂದು ನಿಮ್ಮ ಮನೆಗೆ ಈ 6 ವಸ್ತುಗಳಲ್ಲಿ ಒಂದು ವಸ್ತುವನ್ನಾದ್ರೂ ತನ್ನಿ. ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತೆ

Oneindia kannada
Subscribe for More Videos..
▬▬▬▬▬▬▬▬▬▬▬▬▬▬▬▬▬▬▬▬▬▬
▬▬▬▬▬ Share, Support, Subscribe▬▬▬▬▬▬▬▬▬
♥ subscribe :
♥ Facebook :
♥ YouTube :
♥ twitter:
♥ GPlus:
♥ For Viral Videos:
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
Category
Viral
Tags
Ugadi 2018, Ugadi Festival, Spring Season, Hindus, South India, Festival, Auspicious Day, Goddess Lakshmi, 6 Things, Wealth

Post your comment

Sign in or sign up to post comments.

Comments

Be the first to comment